ನೂರಾರು ಸಿನಿಮಾಗಳನ್ನು ನೋಡಿರುವ ನಾವುಗಳೇ ಅಂತರವಲೋಕನ ಮಾಡಿಕೊಂಡಾಗ ಇಂದು ಜಾಗತಿಕ ಜನಪ್ರಿಯ ಸಮೂಹ ಮಾಧ್ಯಮ ವಾಗಿರುವ ಸಿನಿಮಾ ನಮ್ಮ ಮೇಲೆ ಎಂತಹ ಪ್ರಭಾವ ಬೀ ರಿದೆ . ಅದರಿಂದ ಎಂತಹ ಬದಲಾವನೆಯನ್ನು ನಿರೀಕ್ಸಿಸಿದ್ದೆವು ,,? ಇನ್ದೆನಾಗಿದೆ ? ಎಂದು ವಿವೆಚಿಸಿದಾಗ ಅನೇಖ ವು ಋಣಾತ್ಮಕ .ಕೆಲವೇ ಧನಾತ್ಮಕ ಪರಿಣ್ಹಾಮಗಲಾಗಿರುವ ಉತ್ತರ ನಮಗೆ ಸಿಗುತ್ತದೆ . ಏಕೆ ಹೀಗಾಯಿತು ?
ಮೊನ್ನೆ ಕಾಸರವಳ್ಳಿ ಯವರ 'ಕೂರ್ಮವತಾರ 'ಸಿನಿಮಾ ನೋಡಿದಾಗ ಅಲ್ಲಿ ಗಾಂದಿವಾದವೆ ಇಂದಿನ ಯುವಕರಿಗೆ ಸವಕಲು ಬೋದನೆಯಾಗಿ ಕಾಣುತ್ತಿರುವ ಬಗ್ಗೆ ಚಿತ್ರಿಸಲಾಗಿದೆ . , ಗಾಂದಿವಾದವಿರಲಿ , ಯಾವುದೇ ಒಳ್ಳೆತನವೋ ಇಂದು ಅಷ್ಟಾಗಿ ಬೇಕಾಗಿಲ್ಲವೆಂದು ಹೇಳಲಾಗಿದೆ .ಬದುಕಿಗೆ ದುಡ್ಡು ಬೇಕು ಅದಕೊಂದು ಮಾರ್ಗ ಬೇಕು ಅಷ್ಟೇ . ಅಲ್ಲಿ ಮೌಲ್ಫ್ಯ , ನೀತಿ ,ನಿಯಮ ನಗಣ್ಯ ಎನ್ನುವ ಕಾಲ ತಲುಪಿರುವ ನಮ್ಮ ಮಾಹಿತಿ ಜಗತ್ತಿನ ಮುಂದಿನ ದಿನಗಳನ್ನು ನೆನೆದರೆ ಮತ್ತಷ್ಟು ಸಾಮೂಹಿಕ ಅತ್ಯಾಕಾರಿಗಳು , ಉಗ್ರರು , ಧರ್ಮಾನ್ದರು ಎಲ್ಲೆಡೆ ಹೆಚಾಗುವ ಲಕ್ಷಣಗಳೇ ಕಾಣಿಸುತ್ತಿವೆ .
ನೈತಿಕತೆಯನ್ನೇ ಹೊತ್ತು ಬೋದಿಸುವ ದರ್ಮಶಾಲೆಗಳ, ಪುಸ್ತಕಗಳ ಶಿಕ್ಸಕರ , ಶಾಲೆಗಳ ಶ್ರಮ ಎಲ್ಲಿ ಸೊರಿಕೆಯಾಯಿತು ? ಕಲಾತ್ಮಕ , ವ್ಯಾಪಾರಿ ಸಿನಿಮಾಗಳ ಮುಕ ಹೊತ್ತು ಬರುವ ಸಿನಿಮಾಗಳು ಏನೆಲ್ಲಾ ಬದಲಾವಣೆ ತರಲು ಸಾಧ್ಯವಿತ್ತು ಆದರೆ ಅದೇಕೆ ಸದ್ಯವಾಗುತ್ತಿಲ್ಲ , ಬದ್ದತೆಯ ಕೊರತೆಗೆ ಕಾರಣವೇನು ? ಜಗತ್ತೆ ಅನೈತಿಕತೆ , ಅಂದಾಚಾರದ ಬಲೆಯಲ್ಲಿ ಬಿದ್ದಿರಲು ಮೇಲೆತ್ತುವವರಾರು ? ಇದೇ ಬದುಕೆಂದು ಕೊಂಡು ,ಸುಮ್ಮನಾಗಬೇಕೆ ?
ಸಾಮಾಜಿಕ ಜವಾಬ್ದಾರಿ ಅರಿತು ಮುನ್ನಡೆಯಬೀಕಾಗಿರುವ ಮಾಧ್ಯಮ , ಸರ್ಕಾರದ ಕೆಲವು ನಿರ್ದಾರಗಳು ಜಾಗತಿಕ ಸಂಸ್ಕೃತಿಯ ಹೆಸರಲ್ಲಿ ಎದ್ದ ಪಾಶ್ಚಿಮಾತ್ಯರ ಮಕ್ಕಿಕಾ ಮಕ್ಕಿ ಅನುಕರಣೆ ಎಲ್ಲವು ದೊಡ್ಡ ಹೊಡೆತವನ್ನೇ ನೀಡಿವೆ ಎಂದರೆ ತಪ್ಪಾಗಲಾರದು . ಸಮಾಜದ ಸುದಾರಣೆ ಹೆಸರಲ್ಲಿ ಬಂದ ನೂರಾರು
ಚ ಳುವಲಿಗಳು , ಹೋರಾಟಗಾರರು , ಪುಸ್ತಕಗಳು ಇತಿಹಾಸ ಮಾತ್ರ , ಇಂದು ಹಗರಣಗಳ , ಸಮೂಹಿಕ ಅತ್ಯಾಚಾರಿಗಳ , ಉಗ್ರರು ವರ್ತಮಾನದಲ್ಲಿದ್ದು ಅವರ ಕ್ರೋರಮುಖಗಳೇ ನಮ್ಮ ಮಕ್ಕಳಿಗೆ ಪ್ರೇರಣೆ , ಪ್ರಚೋದನೆಗೆ ಆಹಾರವಾಗಬಲ್ಲ ಅಪಾಯಕಾರಿ ಸನ್ನಿವೇಶ ದಲ್ಲಿದ್ದೇವೆ . ಹಿಗೆರಲು ಈ ಸಿನಿಮಾ ಮಾಧ್ಯಮವು ಹಣ ಮಾಡುವ ದಂದೆಯವರ ಕೈಲಿ ಸಿಕ್ಕು ದಾರಿ ತಪ್ಪಿ ಎಲ್ಲರನ್ನು ಬ್ರಮಲೋಕದತ್ತ್ಮಾ ಕರೆದುಯ್ದು ಕತ್ತಲೆ ಯಲ್ಲಿ ಎಲ್ಲವನ್ನು ತೋರಿಸಿ ಜಗತ್ತನೂ ಕತ್ತೆಲೆಗೆ ತಳ್ಳಲು ಬೇಕಾದ ವೇದಿಕೆಗೆ ಪೂರಕವಾಗುತ್ತಿರುವುದು ಶೋಚನೀಯ ....
ಗೋಳದಲ್ಲಿ ಮನುಜನ ಬಾಳು ,
ಬರಿ ಗೋ ಳು ..
ಬೊದನೆ , ಸಿನಿಮಾ , ನೀತಿ , ಪುಸ್ತಕ ಎಲ್ಲ ,... ಓಳು ..
ಹೊಳಾಗುತ್ತಿದೆ.



